ಹಳೆಯಂಗಡಿ : ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಹೇಮಾನಾಥ ಬಿ.ಕರ್ಕೇರ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳು
ಅಧ್ಯಕ್ಷರು: ಹೇಮನಾಥ್ ಬಿ ಕರ್ಕೇರ
ಉಪಾಧ್ಯಕ್ಷರು: ಪ್ರೇಮಲತ
ಕಾರ್ಯದರ್ಶಿ : ಚಂದ್ರಿಕ ಪಿ. ಕೋಟ್ಯಾನ್
ಜೊತೆ ಕಾರ್ಯದರ್ಶಿ: ಹರೀಶ್ ಆರ್ ಅಮೀನ್
ಕೋಶಾಧಿಕಾರಿ: ಚೇತನ್ ಕುಮಾರ್
ಸಂಘಟನಾ ಕಾರ್ಯದರ್ಶಿ: ಹಿತಾಕ್ಷಿ, ನಾರಾಯಣ, ಸುನಿತಾ ಎಸ್ ಸುವರ್ಣ, ಮಮತ ಅರುಣ್, ವಸಂತಿ
ನಿರ್ದೇಶಕರು:
ಕ್ರೀಡೆ ಮತ್ತು ಆರೋಗ್ಯ: ರಾಕೇಶ್ ಆರ್ ಸಾಲಿಯಾನ್, ಶ್ರೀ ಅರುಣ್ ಕುಮಾರ್, ಕು. ದಿವ್ಯಾಶ್ರೀ ರಮೇಶ್, ಕು. ಚೈತ್ರ ಸುವರ್ಣ
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ: ಸುರೇಶ್ ಬೊಳ್ಳೂರು, ಶ್ರೀಮತಿ ಕಮಾಲಾಕ್ಷಿ
ವ್ಯಕ್ತಿತ್ವ ವಿಕಸನ: ಬ್ರಿಜೇಶ್ ಕುಮಾರ್, ರಮೇಶ್ ಬಂಗೇರ
ಕಲೆ ಮತ್ತು ಸಾಹಿತ್ಯ: ದಮೋದರ ಅಮೀನ್, ಸತೀಶ್ ನಾನಿಲ್, ವಿದ್ಯಾ ನಾಗರಾಜ್, ಗುರುಪ್ರಸಾದ್, ರಶ್ಮಿ ಶರತ್
ಸಮಾಜ ಸೇವೆ: ರವಿ ಜಿ. ಅಮಿನ್, ಸುಂದರ ಸುವರ್ಣ, ನಿತ್ಯಾನಂದ, ಕಿರಣ್ ಪಡುತೋಟ
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ: ದೀಪಕ್ ನಾನಿಲ್, ಸುಮತಿ ಅಮಿನ್, ಸುದರ್ಶನ್
ವಿದ್ಯಾರ್ಥಿ ಸಂಘಟನೆ: ಹಿಮಕರ್ ಟಿ. ಸುವರ್ಣ, ಪ್ರಜ್ವಲ್ ನಾನಿಲ್, ಸೌರಭ್ ಸಲಿಯಾನ್, ಪ್ರತೀಕ ಪಿ. ಕೋಟ್ಯಾನ್, ಸನತ್
ಮಹಿಳಾ ಸಂಘಟನೆ: ಸಾವಿತ್ರಿ ಗೋಪಾಲ್, ಪುಷ್ಪ ಅಮಿನ್, ರಾಜೇಶ್ವರಿ, ಸರಸ್ವತಿ, ನಳಿನಿ, ನಿರ್ಮಲ ಕದಿಕೆ, ಕೆಸರಿ
ಪ್ರಚಾರ: ಯೋಗಿಶ್ ಪಾವಂಜೆ, ಜಯ ಜಿ. ಸುವರ್ಣ, ಯಜ್ನೆಶ್
ವಿದ್ಯಾನಿಧಿ: ಜೈಕೃಷ್ಣ ಕೋಟ್ಯಾನ್, ಸುದೇಶ್ ಕುಮಾರ್
ಸಲಹೆಗಾರರು:
ಲಕ್ಷ್ಮಣ್ ಸಾಲಿಯಾನ್ ,ಸುಹಾಸ್ ನಾನಿಲ್, ಕಿರಣ್ ಕುಮಾರ್ ಬೊಳ್ಳೂರು, ಲೋಕೇಶ್ ಚಿಲಿಂಬಿ, ಮೋಹನ್. ಎಸ್. ಸುವರ್ಣ, ಚಂದ್ರಶೇಖರ್ ನಾನಿಲ್, ಭಾಸ್ಕರ್ ಸಾಲ್ಯಾನ್, ಗಣೇಶ್ ಜಿ. ಬಂಗೇರ, ಪ್ರವೀಣ್ ಕೋಟ್ಯಾನ್, ಯಶೋಧರ ಸಾಲ್ಯಾನ್, ರಮೇಶ್ ಜಿ ನಾನಿಲ್, ಚಂದ್ರಹಾಸ್, ವಿನೋಧ್ ಕುಮಾರ್ ಬೊಳ್ಳೂರು, ಉಮೇಶ್ ಪೂಜಾರಿ, ಸವಿತ ಬೆಳ್ಳಾಯರು