ಬೆಂಗಳೂರು : ಯುವವಾಹಿನಿ ಬೆಂಗಳೂರು ಘಟಕದ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಧರ್ .ಡಿ ಆಯ್ಕೆಯಾಗಿದ್ದಾರೆ
ಕಾರ್ಯದರ್ಶಿ : ವಿಜೇತ್
1ನೇ ಉಪಾಧ್ಯಕ್ಷ : ಮಿತೇಶ್
2ನೇ ಉಪಾಧ್ಯಕ್ಷ : ಪ್ರಸಾದ್
ಕೋಶಾಧಿಕಾರಿ : ಅಕ್ಷತಾ ಸುಧೀರ್
ಜತೆ ಕಾರ್ಯದರ್ಶಿ : ವಿಜಯ ಪ್ರಮೋದ್
ನಿರ್ದೇಶಕರು
ವ್ಯಕ್ತಿತ್ವ ವಿಕಸನ : ಸಕೇಶ್ ಬುನ್ನನ್ ಹಾಗೂ ಪವಿತ್ರ
ಕ್ರೀಡೆ ಮತ್ತು ಆರೋಗ್ಯ : ರೇಶ್ಮಾ ಮತ್ತು ಹರೀಶ್ ಕರ್ಕೆರ
ಸಮಾಜಸೇವೆ :- ಹರ್ಷಿತ್ ಮತ್ತು ಮಹೇಶ್ ವಿ ಸಾಲ್ಯಾನ್
ಕಲೆ ಮತ್ತು ಸಾಹಿತ್ಯ :- ನವನೀತ್ ಮತ್ತು ಚೈತ್ರಶ್ರೀ ಶ್ರೇಯಸ್
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ :- ವರ್ಷಾ ಹಾಗೂ ಕಿಶೋರ್ ಕುಮಾರ್
ಪ್ರಚಾರ ನಿರ್ದೇಶಕರು : ಭಾವನಾ ಹಾಗೂ ಸುದರ್ಶನ್
ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ:- ಜಯಂತ್ ಸಾಲ್ಯಾನ್
ವಿದ್ಯಾನಿಧಿ ನಿರ್ದೇಶಕರು : ಗಿರೀಶ್ ಮಾಚಾರ್ ಮತ್ತು ಸುನೀಲ್ ಸಾಲ್ಯಾನ್
ಮಹಿಳಾ ಸಂಘಟನೆ :- ಶ್ವೇತಾ ಕೋಟ್ಯಾನ್ ಹಾಗೂ ಪೂಜಾ ರೋಹಿತ್
ಇವರುಗಳು 13 ಪೆಬ್ರವರಿ 2022 ರಂದು ಬೆಂಗಳೂರು ಜಯನಗರದ ವಿವೇಕ ಸಭಾಂಗಣದಲ್ಲಿ ಜರುಗಿದ ಪದಗ್ರಹಣ ಸಮಾರಂಭದಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಇವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಿದರು.