ಯುವವಾಹಿನಿ (ರಿ) ಕೊಲ್ಯ ಘಟಕದ 2018-19 ನೇ ಸಾಲಿನ ಅಧ್ಯಕ್ಷರಾಗಿ ಕುಸುಮಾಕರ ಕುಂಪಲ ಆಯ್ಕೆಯಾಗಿದ್ದಾರೆ,
ಅವರು ದಿನಾಂಕ 11.03.2018 ರಂದು ಕೊಲ್ಯ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ಜರುಗಿದ ಪದಪ್ರಧಾನ ಸಮಾರಂಭದಲ್ಲಿ ಅಧ್ಯಕ್ಷರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಅಧ್ಯಕ್ಷರು: ಕುಸುಮಾಕರ ಕುಂಪಲ
ಉಪಾಧ್ಯಕ್ಷರು : ಸುಂದರ್ ಸುವರ್ಣ, ಸವಿತಾ ಸಂತೋಷ್
ಕಾರ್ಯದರ್ಶಿ: ಲತೀಶ್ ಮಾಡೂರು
ಜೊತೆಕಾರ್ಯದರ್ಶಿ : ಯತೀಶ್ ಕೊಲ್ಯ
ಕೋಶಾಧಿಕಾರಿ : ರಘುರಾಮ್ ಸುವರ್ಣ ಕೊಲ್ಯ
ಸಂಘಟನಾ ಕಾರ್ಯದರ್ಶಿಗಳು : ಶಶಿಕಾಂತ್ ಪರ್ಯತ್ತೂರು:ಗಣೇಶ್ ಕಿನ್ಯಾ
ನಿರ್ದೇಶಕರು
ನಾರಾಯಣ ಗುರು ತತ್ವ ಪ್ರಚಾರ: ಮೋಹನ್ ಮಾಡೂರು
ಸಮಾಜ ಸೇವೆ : ಯಶವಂತ ಕುಂಪಲ
ವ್ಯಕ್ತಿತ್ವ ವಿಕಸನ : ನಿತಿನ್ ಮಾಡೂರು
ಉದ್ಯೊಗ ಮತ್ತು ಭವಿಷ್ಯ ನಿರ್ಮಾಣ : ಆನಂದ ಮಲಯಾಳ ಕೋಡಿ
ವಿದ್ಯಾರ್ಥಿ ಸಂಘಟನಾ ಕಾರ್ಯದರ್ಶಿ: ಸೌಜನ್ಯಾ
ಕಲೆ ಮತ್ತು ಸಾಹಿತ್ಯ : ಅನೀಶ್ ಕಿನ್ಯಾ
ಕ್ರೀಡೆ ಮತ್ತು ಆರೋಗ್ಯ:ಆನಂದ್ ಅಮೀನ್ ಸೋಮೇಶ್ವರ
ಪ್ರಚಾರ ನಿರ್ದೇಶಕರು:ರವಿ.ಎಸ್.
ಕೊಂಡಾಣ ಮತ್ತು ಲತೀಶ್.ಎಮ್.ಸಂಕೊಳಿಗೆ.