07-01-2018, 7:23 AM
ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ಪ್ರಥಮ ಅಧ್ಯಕ್ಷರಾಗಿ ಗಣೇಶ್ ಅರ್ಬಿ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರು : ಯಶವಂತ ಬಿ ಕಾರ್ಯದರ್ಶಿ : ಜಿತೇಶ್ ಸಾಲ್ಯಾನ್ ಜತೆ ಕಾರ್ಯದರ್ಶಿ : ಜಿತೇಶ್ ಕುಮಾರ್ ಕೆಂಜಾರು ಕೋಶಾಧಿಕಾರಿ : ಯಶವಂತ ವಿ.ಅಡ್ಮ ನಿರ್ದೇಶಕರು ವಿದ್ಯಾರ್ಥಿ ಸಂಘಟನೆ : ಬ್ರಜೇಶ್ ಎಸ್.ಅಮೀನ್ ಕ್ರೀಡೆ ಮತ್ತು ಆರೋಗ್ಯ : ಸುದೇಶ್ ವಿ ಕಲೆ ಮತ್ತು ಸಾಹಿತ್ಯ : ಲೋಕೇಶ್ ಪೂಜಾರಿ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ : ಹರೀಶ್ ಕೊಪ್ಪಳ ಸಮಾಜ ಸೇವೆ […]
Read More
18-12-2017, 4:13 PM
ಯುವವಾಹಿನಿ (ರಿ) ಸಸಿಹಿತ್ಲು ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಮಧು ಬಂಗೇರ ಕಲ್ಲಡ್ಕ ಹಾಗೂ ಕಾರ್ಯದರ್ಶಿಯಾಗಿ ವೀಣಾ ಅಮೀನ್ ಆಯ್ಕೆಯಾಗಿದ್ದಾರೆ.
Read More
18-12-2017, 3:58 PM
ಯುವವಾಹಿನಿ (ರಿ) ವೇಣೂರು ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ನಿತೀಶ್ ಎಚ್ ಹಾಗೂ ಕಾರ್ಯದರ್ಶಿಯಾಗಿ ಸತೀಶ್ ಪಿ.ಎನ್ ಆಯ್ಕೆಯಾಗಿದ್ದಾರೆ.
Read More
17-12-2017, 4:25 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ಪ್ರಶಾಂತ್ ಮಚ್ಚಿನ ಹಾಗೂ ಕಾರ್ಯದರ್ಶಿಯಾಗಿ ಜಯರಾಜ್ ನಡಕ್ಕರ ಆಯ್ಕೆಯಾಗಿದ್ದಾರೆ.
Read More
10-12-2017, 2:26 AM
ಯುವವಾಹಿನಿ (ರಿ) ಮೂಡಬಿದ್ರೆ ಘಟಕದ ಅಧ್ಯಕ್ಷರಾಗಿ ರಾಜೇಶ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ : ರಾಮ್ ಕುಮಾರ್ ಮಾರ್ನಾಡ್ ಉಪಾಧ್ಯಕ್ಷರು : ಜಗದೀಶ್ಚಂದ್ರ ಡಿ.ಕೆ ಕೋಶಾಧಿಕಾರಿ : ಡಾ.ಹರೀಶ್ ಕೆ. ಜತೆ ಕಾರ್ಯದರ್ಶಿ : ವಿಶಾಲ್ ಕುಮಾರ್ ದರೆಗುಡ್ಡೆ ನಿರ್ದೇಶಕರು: ವಿದ್ಯಾನಿಧಿ : ರಾಜೇಶ್ ಸುವರ್ಣ ನಾರಾಯಣಗುರು ತತ್ವ ಪ್ರಚಾರ ಅನುಷ್ಟಾನ : ಡಾ.ಯೋಗೀಶ್ ಕೈರೋಡಿ ಸಮಾಜ ಸೇವೆ : ಸುಶಾಂತ್ ಕರ್ಕೇರಾ ಮಾರೂರು ಪ್ರಚಾರ : ಸಂದೀಪ್ ಬುನ್ನನ್ ಆರೋಗ್ಯ : ಸಂತೋಷ್ ಬುಲಾಯಿ ಕಲೆ ಮತ್ತು […]
Read More
29-10-2017, 5:06 PM
ಯುವವಾಹಿನಿಯು ಕಳೆದ 30 ವರುಷಗಳಲ್ಲಿ ನಡೆಸಿರುವ ಸಮಾಜಮುಖಿ ಕಾರ್ಯಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವರ್ಣರಂಜಿತ 100 ಪುಟಗಳ ಮಾಹಿತಿ ಪುಸ್ತಕವನ್ನು ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷರಾದ ಯಶವಂತ ಪೂಜಾರಿ, ಉಪಾಧ್ಯಕ್ಷರಾದ ಜಯಂತ ನಡುಬೈಲು, ನರೇಶ್ ಕುಮಾರ್ ಸಸಿಹಿತ್ಲು, ನಿಕಟಪೂರ್ವ ಅಧ್ಯಕ್ಷರಾದ ಪದ್ಮನಾಭ ಮರೋಳಿ, ಸಲಹೆಗಾರರಾದ ಬಿ.ತಮ್ಮಯ ಮತ್ತಿತರರು ಉಪಸ್ಥಿತರಿದ್ದರು.
Read More
29-10-2017, 4:56 PM
ಯುವವಾಹಿನಿ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಒಳಗೊಂಡ samparka.yuvavahini.in ಜಾಲತಾಣವನ್ನು ದಿನಾಂಕ 29.10.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪರಮೇಶ್ವರ ಪೂಜಾರಿ ಹಾಗೂ ತುಕರಾಮ್ ಎನ್ ಅನಾವರಣಗೊಳಿಸಿದರು. ಪ್ರಸ್ತುತ ಯುವವಾಹಿನಿಯ 25 ಘಟಕಗಳ ಒಟ್ಟು 1532 ಸದಸ್ಯರ ಸಂಪೂರ್ಣ ವಿವರಗಳು ಈ ಜಾಲತಾಣದಲ್ಲಿ ಅಪ್ ಲೋಡ್ ಮಾಡಲಾಗಿದೆ. ಘಟಕಗಳ ಸಹಕಾರದಿಂದ ಕೇವಲ ಎರಡು ತಿಂಗಳ ಅವಧಿಯಲ್ಲಿ ಈ ಸಾಧನೆ ಸಾಧ್ಯವಾಯಿತು ಎಂದು ಯುವವಾಹಿನಿ ಜಾಲತಾಣ ಸಂಪಾದಕರಾದ ರಾಜೇಶ್ ಸುವರ್ಣ ತಿಳಿಸಿದರು. ಜಾಲತಾಣ ಸದಸ್ಯರಾದ […]
Read More
29-10-2017, 4:49 PM
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯ ದಿನಾಂಕ 24.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಜರುಗಿತು. 21 ಘಟಕಗಳ ಪದಾಧಿಕಾರಿಗಳು ಸೇರಿ ಒಟ್ಟು 98 ಸದಸ್ಯರು ಹಾಜರಿದ್ದರು. 2017-18 ನೇ ಸಾಲಿನ ವಾರ್ಷಿಕ ಮುಂಗಡ ಬಜೆಟನ್ನು ಅಧ್ಯಕ್ಷರು ಸಭೆಯಲ್ಲಿ ಮಂಡಿಸಿದರು. ಯುವಸಿಂಚನ ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ಸಹಕರಿಸಿದ ಎಲ್ಲರಿಗೂ ಸಂಪಾದಕರು ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಸದಸ್ಯರ ವಿವರದ ಜಾಲತಾಣದ ಬಗ್ಗೆ ಸುಜಿತ್ ಕುಮಾರ್ ವಿವರ ನೀಡಿದರು. ನವಂಬರ್ 5 ರಂದು ಯುವವಾಹಿನಿ ಸದಸ್ಯರಿಗೆ […]
Read More
30-09-2017, 3:15 AM
ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 21.09.2017 ರಿಂದ 30.09.2017 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಕಂಕನಾಡಿ, ಕುಳೂರು, ಕೊಲ್ಯ,ಸುಳ್ಯ, ಮಾಣಿ ಘಟಕಗಳು ದೇವರ ಪ್ರಸಾದ ವಿತರಣೆ ,ಹೀಗೆ ಹಲವು ಸೇವಾ ಕಾರ್ಯದಲ್ಲಿ ನಿರಂತರವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸೇವಾ […]
Read More
24-09-2017, 9:10 AM
ಯುವವಾಹಿನಿ ಅರ್ಥಪೂರ್ಣ ಸಂಘಟನೆಯಾಗಿ ಬಲಿಷ್ಠವಾಗಿ ಬೆಳೆದಿದೆ, ಯುವವಾಹಿನಿ ಸಂಘಟನೆ ಶ್ರೇಷ್ಠ ನಾಯಕರನ್ನು ಈ ಸಮಾಜಕ್ಕೆ ನೀಡಿದೆ, ಉದ್ಯೋಗಸ್ಥರಿಗಾಗಿ ಹಾಸ್ಟೆಲ್ ನಿರ್ಮಾಣ ಮಾಡಬೇಕಾಗಿದೆ ಎಂಬ ಆಶಯವನ್ನು ಯುವವಾಹಿನಿಯ ಸ್ಥಾಪಕ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ತಿಳಿಸಿದರು. ಅವರು ದಿನಾಂಕ 24.09.2017 ರಂದು ಮಂಗಳೂರಿನ ಯುವವಾಹಿನಿ ಕೇಂದ್ರ ಕಛೇರಿಗೆ ಬೇಟಿ ನೀಡಿ ಮಾತನಾಡಿದರು. ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರುಗಳ ಜತೆ ಯುವವಾಹಿನಿಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ […]
Read More