12-01-2026, 10:00 AM
ಸಂಘಟನೆಯ ಹೆಸರು :ಯುವವಾಹಿನಿ (ರಿ.)ಸ್ಥಾಪನೆ : 02-10-1987ನೊಂದಾವಣೆ : ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಪ್ರಕಾರ ದ.ಕ. ಜಿಲ್ಲಾ ಸಂಘಗಳ ನೋಂದವಣಾಧಿಕಾರಿ (Registrar)ಯವರ ಕಛೇರಿಯಲ್ಲಿ ನೊಂದಾವಣೆಗೊಂಡಿರುತ್ತದೆ.ನೋಂದಣಿ ಸಂಖ್ಯೆ : 30:89-90 ಪ್ರಸಕ್ತ ವಿಳಾಸ : ರಘು ಬಿಲ್ಡಿಂಗ್, 3ನೇ ಮಹಡಿ, ಉರ್ವಾಸ್ಟೋರ್, ಅಶೋಕ ನಗರ ಅಂಚೆ, ಮಂಗಳೂರು – 575006Mob.: 9448463345email : yuvavahinicentral@gmail.comwebsite: www.yuvavahini.inMember website :www.samparka.yuvavahini.in ಪ್ರಶಸ್ತಿ : 2022ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘಟನೆಧ್ಯೇಯಗಳು : ವಿದ್ಯೆ, ಉದ್ಯೋಗ, ಸಂಪರ್ಕಸಂಘಟನೆಯ […]
Read More
05-01-2026, 5:41 PM
ಮಂಗಳೂರು: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಯುವಸಿಂಚನ ಹಾಗೂ ಸಾಮಾಜಿಕ ಜಾಲತಾಣ ಸಂಪಾದಕ ಮಂಡಳಿಯ 2025–26ನೇ ಸಾಲಿನ ಪ್ರಥಮ ಸಭೆಯು 2026ರ ಜನವರಿ 5ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಒಂದು ವರ್ಷದ ಪತ್ರಿಕಾ ಹಾಗೂ ಜಾಲತಾಣ ಕಾರ್ಯಚಟುವಟಿಕೆಗಳು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಚಿಂತನೆ, ಚರ್ಚೆ ಮತ್ತು ನಿರ್ಧಾರಗಳೊಂದಿಗೆ ಸಭೆ ಅರ್ಥಪೂರ್ಣವಾಗಿ ಜರುಗಿತು. 35 ಘಟಕಗಳನ್ನು ಹೊಂದಿರುವ ಯುವವಾಹಿನಿ ಸಂಸ್ಥೆಯ ಪ್ರತಿಯೊಂದು ಘಟಕದ ಚಟುವಟಿಕೆಗಳಿಗೂ ಸಮಾನ ಪ್ರಚಾರ ದೊರಕಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ ಕೇಂದ್ರ ಸಮಿತಿಯ […]
Read More
01-01-2026, 7:07 PM
ಮಂಗಳೂರು : ಅಂಕಗಳೊಂದೇ ವಿದ್ಯಾರ್ಥಿಯ ಮೌಲ್ಯವಲ್ಲ, ಅವನೊಳಗಿನ ಶಿಸ್ತು, ಶ್ರಮ ಮತ್ತು ಸತ್ಪ್ರವೃತ್ತಿಯೇ ನಿಜವಾದ ಮಾನದಂಡ. ಹೆತ್ತವರ ಕನಸುಗಳನ್ನು ಗೌರವದಿಂದ ಹೊತ್ತು ಮುಂದೆ ಸಾಗುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿದ್ಯಾರ್ಥಿ ವೇತನ ದಾನವಲ್ಲ, ಸಮಾಜ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯ ಸಂಕೇತ. ಈ ಅವಕಾಶವನ್ನು ಜ್ಞಾನಾರ್ಜನೆಗೆ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೂ ಬಳಸಿ. ಇಂದು ಪಡೆದ ನೆರವು ನಾಳೆ ಸಮಾಜಕ್ಕೆ ಕೊಡುಗೆಯಾಗುವ ಶಕ್ತಿಯಾಗಲಿ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ […]
Read More
21-12-2025, 6:58 PM
ಮಂಗಳೂರು : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಅಧ್ಯಕ್ಷರಾಗಿ ಅಶೋಕ್ ಕುಮಾರ್ ಪಡ್ಪು ಅವರು ಆಯ್ಕೆಯಾಗಿದ್ದಾರೆ. ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ನಡೆದ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶದ ಸಂದರ್ಭದಲ್ಲಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಯುವವಾಹಿನಿಯ 38 ನೇ ವಾರ್ಷಿಕ ಸಮಾವೇಶದಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ಘೋಷಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ರೇಖಾಗೋಪಾಲ್, ಪ್ರಥಮ ಉಪಾಧ್ಯಕ್ಷರಾಗಿ ವಿದ್ಯಾ ರಾಕೇಶ್, ದ್ವಿತೀಯ ಉಪಾಧ್ಯಕ್ಷರಾಗಿ ಸುರೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಸತೀಶ್ ಕಿಲ್ಪಾಡಿ ಮೂಲ್ಕಿ, ಜತೆ ಕಾರ್ಯದರ್ಶಿಯಾಗಿ ಹರೀಶ್ ಕೋಟ್ಯಾನ್ […]
Read More
21-12-2025, 1:45 PM
ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಹೇಳಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ 38ನೇ ವಾರ್ಷಿಕ ಸಮಾವೇಶವನ್ನು ಡಿಸೆಂಬರ್ 21ರಂದು ಮಂಗಳೂರು ಪುರಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಈ ಸಮಾವೇಶವು ಯುವವಾಹಿನಿ ಕೂಳೂರು ಘಟಕದ ಆತಿಥ್ಯದಲ್ಲಿ ಜರುಗಿತು. ಬ್ರಹ್ಮಶ್ರೀ […]
Read More
14-12-2025, 2:29 PM
ಉಪ್ಪಿನಂಗಡಿ: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮನೋಜ್ ಎನ್. ಸಾಲ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು: ಮನೋಜ್ ಎನ್. ಸಾಲ್ಯಾನ್ – ಸುಣ್ಣಾಜೆ ಪ್ರಥಮ ಉಪಾಧ್ಯಕ್ಷರು: ಅಂಕಿತ್ ಎಂ.ಜೆ. ದ್ವಿತೀಯ ಉಪಾಧ್ಯಕ್ಷರು: ಲಕ್ಷ್ಮೀಶ – ನಿಡ್ಡೆಂಕಿ ಕಾರ್ಯದರ್ಶಿ: ರಮೇಶ್ ಎಸ್. ಸಾಂತ್ಯ ಜೊತೆ ಕಾರ್ಯದರ್ಶಿ: ನಯನಾ ಮನೋಹರ್ ಕೋಶಾಧಿಕಾರಿ: ಸದಾಶಿವ ಬಂಗೇರ – ಎಲಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರು: ವನಿತಾ ಕೃಷ್ಣಪ್ಪ […]
Read More
14-12-2025, 6:22 AM
ಕಡಬ : ಯುವವಾಹಿನಿ (ರಿ.) ಕಡಬ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಬಲ್ಪ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ಉಮೇಶ್ ಬಳ್ಪ ಉಪಾಧ್ಯಕ್ಷರು : ಸರಿತಾ ಉಂಡಿಲ ಕಾರ್ಯದರ್ಶಿ:ಸತೀಶ್ ಕೊರಪ್ಪಣೆ ಜತೆ ಕಾರ್ಯದರ್ಶಿ: ರಾಜು ಪದವು ಕೋಶಾಧಿಕಾರಿ: ಸುಧಾಕರ ಪೂಜಾರಿ ಬಲ್ಯ ವ್ಯಕ್ತಿತ್ವ ವಿಕಸನ ನಿರ್ದೇಶಕರು : ರೇಖಾ ಐತ್ತೂರು ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರು : ದೀಕ್ಷಿತ್ ಪಣೆಮಜಲು ಸಮಾಜ […]
Read More
14-12-2025, 6:21 AM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು : ಮಹೇಶ್ ಕಲ್ಲಪಣೆಪ್ರಥಮ ಉಪಾಧ್ಯಕ್ಷರು : ನೂತನ ನೆಟ್ಟಾರುದ್ವಿತೀಯ ಉಪಾಧ್ಯಕ್ಷರು : ಬಾಲಕೃಷ್ಣ ತಡಗಜೆಕಾರ್ಯದರ್ಶಿ : ರಂಜಿತ್ ದರ್ಖಾಸ್ತುಜತೆ ಕಾರ್ಯದರ್ಶಿ : ಚಂದ್ರಾವತಿ ಸುಳ್ಯಕೋಶಾಧಿಕಾರಿ : ಹರೀಶ್ ದೋಳವ್ಯಕ್ತಿತ್ವ ವಿಕಸನ ನಿರ್ದೇಶಕರು : ಉಮೇಶ್ ಮಣಿಕ್ಕರಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರು : ಲವಿನ್ ಸುಳ್ಯಸಮಾಜ ಸೇವಾ ನಿರ್ದೇಶಕರು : ಶಶಿಕಲಾ ನೀರಬಿದಿರೆಸಾಂಸ್ಕೃತಿಕ, ಕಲೆ ಮತ್ತು […]
Read More
14-12-2025, 4:27 AM
ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕದ 2025–26ನೇ ಸಾಲಿನ ನೂತನ ಅಧ್ಯಕ್ಷರಾಗಿ ಕೆ ಟಿ ಆನಂದ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ. 2025–26ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಹೀಗಿದೆ: ಅಧ್ಯಕ್ಷರು : ಕೆ.ಟಿ.ಆನಂದ ಪೂಜಾರಿ ಪ್ರಥಮ ಉಪಾಧ್ಯಕ್ಷರು : ಕೇಶವ ಪೂಜಾರಿ ದ್ವಿತೀಯ ಉಪಾಧ್ಯಕ್ಷರು : ಶೋಭಾ ವಿಶ್ವನಾಥ ಪೂಜಾರಿ ಕಾರ್ಯದರ್ಶಿ: ಧನಲಕ್ಷ್ಮೀ ರಾಜೇಶ್ ಕೋಶಾಧಿಕಾರಿ: ಕೀರ್ತನ್ ಸುವರ್ಣ ಸಣ್ಣಗುತ್ತು. ಜೊತೆಕಾರ್ಯದರ್ಶಿ: ಸುನಿತಾ ವಿದ್ಯಾನಿಧಿ ನಿರ್ದೇಶಕರು : ಅಖಿಲೇಶ್ ಮಹಿಳಾ ಸಂಘಟನಾ ನಿರ್ದೇಶಕರು: […]
Read More