15-09-2025, 4:06 PM
ಘಟಕದ 7ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ ಶ್ರೀ ದೇವಿ ಭಜನಾ ಮಂದಿರದ ಆವರಣ. ಘಟಕದ ಸದಸ್ಯರಾದ ಶ್ರೀಮತಿ ಪ್ರತಿಮಾ ಪಾಲನ್ ಗುರು ಪ್ರಾಥನೆ ಮಾಡಿದರು. ಭಜನಾ ಮಂದಿರದ ಉಪಾಧ್ಯಕ್ಷರಾದ ಉಗ್ಗಪ ಬಂಗೇರ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು . ತೀರ್ಪುಗಾರರಾಗಿ ಶ್ರೀಮತಿ ಕನಕ ಮೋಹನ್ ಮತ್ತು ವಿದುಷಿ ಕುಮಾರಿ ಶ್ರೇಯ ಶೆಟ್ಟಿಯವರು ಪಾಲ್ಗೊಂಡಿದರು. ಮುದ್ದು ಕೃಷ್ಣ, ತುoಟ ಕೃಷ್ಣ, ಬಾಲ ಕೃಷ್ಣ, ರಾಧ ಕೃಷ್ಣ, ನಾಲ್ಕು ವಿಭಾಗದ ಸ್ಪರ್ಧೆ ಏರ್ಪಡಿಸಲಾಗಿತು ಸುಮಾರು ಮೂವತಕ್ಕು ಹೆಚ್ಚು […]
Read More
15-09-2025, 3:58 PM
ಘಟಕದ ಕಛೇರಿಯಲ್ಲಿ ದಿನಾಂಕ 10/08/2025 ರಕ್ಷಾ ಬಂಧನ ಕಾರ್ಯಕ್ರಮವನ್ನು “ಆಟಿದ ನೆಂಪು” ಕಾರ್ಯಕ್ರಮ ದೊಂದಿಗೆ ಅರ್ಥ ಗರ್ಭಿತವಾಗಿ ಆಚರಿಸಲಾಯಿತು , ಶ್ರೀ ಚರಣ್ ರಾಜ್ ಅಳಪೆ ಯವರು ರಕ್ಷಾಬಂಧನದ ಐತಿಹಾಸಿಕ ಹಿನ್ನೆಲೆ, ಆಧುನಿಕ ಯುಗದಲ್ಲಿ ರಕ್ಷಾ ಬಂಧನದ ಪ್ರಾಮುಖ್ಯತೆ,ಅದರ ಸಾಂಸ್ಕೃತಿಕ ನೆಲೆ ಗಟ್ಟಿನ ಬಗ್ಗೆ ಸವಿವರವಾದ ಭೌಧ್ಧಿಕ್ ನಡೆಸಿಕೊಟ್ಟರು.ನಂತರ ಸದಸ್ಯರು ಪರಸ್ಪರ ರಕ್ಷೆ(ರಾಖಿ) ಯನ್ನು ಕಟ್ಟುವ ಮೂಲಕ ರಕ್ಷಾ ಬಂಧನದ ಸಂಭ್ರಮ ಕಳೆಗಟ್ಟಿತು.ಘಟಕದ ಸದಸ್ಯರಿಂದ ಸಿಹಿತಿಂಡಿ ಮತ್ತು ತಂಪುಪಾನೀಯ ಹಂಚಲಾಯಿತು
Read More
15-09-2025, 3:45 PM
ದಿನಾಂಕ 24-08-2025 ರಂದು ಭಾನುವಾರ ಮಹಿಳಾ ಮಂಡಲ ಕುಳಾಯಿಯಲ್ಲಿ, ರೋಟರಿ ಕ್ಲಬ್ ಸುರತ್ಕಲ್, ಮಹಿಳಾ ಮಂಡಲ ಕುಳಾಯಿ, ಇನ್ನರ್ ವೀಲ್ ಕ್ಲಬ್ ಸುರತ್ಕಲ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜಸ್ಟೀಸ್ ಕೆ. ಎಸ್. ಹೆಗ್ಡೆ ದೇರಳಕಟ್ಟೆ, ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ವಿದ್ಯಾಲಯದ ಸಹಭಾಗೀತ್ವದಲ್ಲಿ ಉಚಿತ ವೈದ್ಯಕೀಯ ಶಿಬಿರ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ನಡೆಸಲಾಯಿತು.. ಕಾರ್ಯಕ್ರಮವನ್ನು ಹಿರಿಯ ವೈದ್ಯರಾದ ಡಾl ಗೋಪಾಲಕೃಷ್ಣ ಭಟ್ ಸಂಕಬಿತ್ತಿಲು, ಉದ್ಘಾಟಿಸಿದರು. ರೋಟರಿ ಕ್ಲಬ್ ಸುರತ್ಕಲ್ ನ ಅಧ್ಯಕ್ಷರಾದ ರೊ. […]
Read More
15-09-2025, 3:29 PM
7 ನೇ ವರ್ಷದ ಕೃಷ್ಣವೇಷ ಸ್ಪರ್ಧೆಯು ದಿನಾಂಕ 10.8.25 ನೇ ಆದಿತ್ಯವಾರ ಆಶಾಕಿರಣ ಸಭಾ ಭವನದಲ್ಲಿ ಗುರುಗಳಿಗೆ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು.. ಕಾರ್ಯಕ್ರಮದ ಉದ್ಘಾಟನೆಯನ್ನು ಧಾರ್ಮಿಕ ಮುಂದಾಳು ಐ ಕೃಷ್ಣ ಅಸ್ರಣ್ಣ ರವರು ನಡೆಸಿಕೊಟ್ಟರು..ವೇದಿಕೆಯಲ್ಲಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸ್ಥಾಪಕ ಅಧ್ಯಕ್ಷರು, ಘಟಕದ ಕಾರ್ಯದರ್ಶಿ, ಉಪಸ್ಥಿತರಿದ್ದರು. ಯಶೋಧ ಕೃಷ್ಣ, ಮುದ್ದುಕೃಷ್ಣ,ಬಾಲಕೃಷ್ಣ ,ತುಂಟಕೃಷ್ಣ ಎಂಬ 4 ವಿಭಾಗದಲ್ಲಿ ಕಾರ್ಯಕ್ರಮವನ್ನು ನಡೆಸಲಾಯಿತು.. ಪ್ರತಿವಿಭಾಗಕ್ಕೂ ಪ್ರಥಮ, ದ್ವಿತೀಯ ಪ್ರಶಸ್ತಿಯನ್ನು ಹಾಗೂ ಸ್ಪರ್ಧಿಸಿದ ಎಲ್ಲಾ ಸ್ಪರ್ಧಿಗಳಿಗೆ ಸಮಾಧಾನಕರ ಬಹುಮಾನ […]
Read More
15-09-2025, 3:18 PM
2025-26 ನೇ ಸಾಲಿನ ಪದಗ್ರಹಣ ಸಮಾರಂಭವು ದಿನಾಂಕ 24/8/25 ರ ಆದಿತ್ಯವಾರ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಣ್ಣಂಗಾರು ಇದರ ಅಧ್ಯಕ್ಷರಾದ ಶ್ರೀ ಸೀನ ಪೂಜಾರಿಯವರು ಉದ್ಘಾಟಿಸಿ ಮಾತನಾಡುತ್ತಾ ಪಡುಬಿದ್ರಿ ಘಟಕವು ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ವಿದ್ಯೆಗೂ ಮಹತ್ವ ನೀಡುತ್ತಿದೆ ಯುವ ಜನರಿಗೆ ವ್ಯಕ್ತಿತ್ವ ವಿಕಸನಗೊಳಿಸಲು ಯುವವಾಹಿನಿ ಯಂತಹ ಸಂಸ್ಥೆಗಳು ಮಾದರಿಯಾಗಿವೆ ಎಂದರು. ಪಡುಬಿದ್ರೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ ಸುಧೀರ್ […]
Read More
14-09-2025, 5:45 PM
ವನಮಹೋತ್ಸವದ ಪ್ರಯುಕ್ತ ಪರಿಸರಕ್ಕೆ ಸಣ್ಣ ಕೊಡುಗೆ ನೀಡುವುದರ ನಿಟ್ಟಿನಲ್ಲಿ ಘಟಕದ ಸದಸ್ಯರಿಗೆ ಫೋಟೊ ಕಾಂಟೆಸ್ಟ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕಿಶೋರ್ ಕುಮಾರ್ ರವರು, ದ್ವಿತೀಯ ಬಹುಮಾನವನ್ನು ಸುಲತಾ ಪೂಜಾರಿಯವರು,ತೃತೀಯ ಬಹುಮಾನವನ್ನು ಪಲ್ಲವಿಯವರು ಹಾಗೂ ಪ್ರೋತ್ಸಾಹಕ ಬಹುಮಾನವನ್ನು ಭಾಸ್ಕರ್ ಸಾಲ್ಯಾನ್ ಹಾಗೂ ರೇವತಿ ನವೀನ್ ಇವರು ಗಳಿಸಿರುತ್ತಾರೆ.
Read More
14-09-2025, 5:42 PM
ಅಳಿವಿನಂಚಿನಲ್ಲಿರುವ ನಮ್ಮ ತುಳುನಾಡ ಸಂಸ್ಕ್ರತಿಯ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮುಖ್ಯ ಅತಿಥಿಗಳಾದ ದೇವೇಂದ್ರ ಡಿ. ಕೋಟ್ಯಾನ್ ತಿಳಿಸಿದರು. ಅಲ್ಲದೆ ಆಷಾಢದ ಕಷ್ಟ ಶ್ರಾವಣದ ಸುಖವನ್ನು ಸವಿವರವಾಗಿ ತಿಳಿಸುವುದರ ಮೂಲಕ ಕೃಷಿ ಬದುಕಿನ ಮೂಲಕ ತುಳುನಾಡ ಜನರ ಜೀವನ ಯಾವ ರೀತಿ ಬೆಸೆದುಕೊಂಡಿದೆ ಎನ್ನುವುದನ್ನು ತಿಳಿಸಿಕೊಟ್ಟರು. ಅಲ್ಲದೆ ತುಳುನಾಡ ಜನರ ಹಬ್ಬ ಹರಿದಿನಗಳ ಮಹತ್ವವನ್ನು ತಿಳಿಸಿಕೊಟ್ಟರು. ಅದೇ ರೀತಿ ಆಷಾಢ ಮಾಸದಲ್ಲಿ ದೇವಸ್ಥಾನಗಳು, ದೈವ ದೇವರುಗಳ ಪೂಜಾ ಕೈಂಕರ್ಯಗಳು ಸ್ಥಗಿತಗೊಂಡು […]
Read More
14-09-2025, 5:38 PM
79ನೇ ಸ್ವಾತಂತ್ರದಿನಾಚರಣೆಯನ್ನು ಘಟಕದಲ್ಲಿ ಆಚರಿಸಲಾಯಿತು.
Read More
14-09-2025, 5:36 PM
61 ನೇ ಮನೆ ಮನೆ ಭಜನೆಯು ಘಟಕದ ಸದಸ್ಯರಾದ ಶ್ವೇತಾ ಲತೀಶ್ ರವರ ಅಮ್ಮನ ಮನೆಯಲ್ಲಿ ದಿನಾಂಕ 18-08-2025 ನೇ ಸೋಮವಾರ ದಂದು ನೆರವೇರಿತು. ಮನೆ ಮನೆ ಭಜನೆಯಲ್ಲಿ ಘಟಕದ ಸದಸ್ಯರೆಲ್ಲರೂ ಭಾಗವಹಿಸಿದ್ದರು.
Read More
14-09-2025, 5:32 PM
ದಿನಾಂಕ 19-08-2025 ರಂದು ಘಟಕದ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣ ಹಾಗೂ ತಾರಾ ಅಶೋಕ್ ರವರ ಮನೆಯಲ್ಲಿ ಮನೆ ಮನೆ ಭಜನೆ ಕಾರ್ಯಕ್ರಮ ನಡೆಯಿತು. ಪ್ರಥಮವಾಗಿ ಅಂದಿನ ವಾರದ ಸಭೆಯನ್ನು ನಡೆಸಲಾಯಿತು. ನಂತರ ಭಜನಾವಳಿ ನಡೆಯಿತು. ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು,ಸದಸ್ಯರೆಲ್ಲರೂಡನೆ ಮನೆಯವರೂ ಕೂಡಿ ಭಕ್ತಿ ಭಾವದಿಂದ ತಾಳ ಹಾಕುತ್ತ ಭಜನಾವಳಿಯನ್ನ ನಡೆಸಲಾಯಿತು.. ಮಂಗಳ ಹಾಡುವುದರೊಡನೆ ದೇವರ ಆರತಿ ಮುಗಿಸಿ ಪ್ರಸಾದ ವಿತರಣೆ ಮಾಡಲಾಯಿತು. ತದನಂತರ ಪಲಹಾರದ ಸೇವನೆಯೊಂದಿಗೆ ಭಜನಾ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
Read More